ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಿಪಿಐ(ಎಂ) ಜಯಭೇರಿ

Saturday, 12 December 2015

ಇತ್ತೀಚಿಗೆ ನಡೆದ ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಿಪಿಐಎಂ ನೇತೃತ್ವದ ಎಡರಂಗ ಪ್ರತಿ ಬಾರಿ ಜಯಭೇರಿ ಭಾರಿಸುತ್ತಿದ್ದು ೨೦೧೦ ರ ಚುನಾವಣೆಯ ಫಲಿತಾಂಶಕ್ಕೂ ೨೦೧೫ ರ ಫಲಿತಾಂಶಕ್ಕೂ ಸ್ಥಿತಿ ಉತ್ತಮಗೊಂಡಿದೆ. ಹಲವು ಕ್ಷೇತ್ರಗಳಲ್ಲಿ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.