ಆರ್‌ಎಸ್‌ಎಸ್ ದಾಳಿ ಖಂಡಿಸಿ ರಾಜ್ಯಾದಾದ್ಯಂತ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
25
Sunday, 11 June 2017

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರ ಮೇಲಿನ ಆರ್‌ಎಸ್‌ಎಸ್ ದಾಳಿ ಪ್ರಯತ್ನವನ್ನು ಖಂಡಿಸಿ ರಾಜ್ಯಾದಾದ್ಯಂತ ಪ್ರತಿಭಟನೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತ, ಕೆ.ಆರ್.ಪುರಂ, ಜಾಲಹಳ್ಳಿ, ಆನೇಕಲ್, ಕೆ.ಜಿ.ಎಫ್, ಮಂಡ್ಯ, ಮಂಗಳೂರು, ಹೊಸಪೇಟೆ, ಬಾಗೇಪಲ್ಲಿ, ಮಳವಳ್ಳಿ, ಮೈಸೂರು, ಹಾಸನ, ಗಜೇಂದ್ರಗಡ, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಮತ್ತು ಕುರುಗೋಡು, ಕಲ್ಬುರ್ಗಿ, ದೊಡ್ಡಬಳ್ಳಾಪುರ, ಕೋಲಾರ ಮುಂತಾದೆಡೆಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು.