ಮಾತೆಂದರೆ ಇದು

ಸಿಲುಕದಿರಿ ಮತವೆಂಬ ಮೋಹದಜ್ಞಾನಕೆ

ಮತಿಯಿಂದ ದುಡಿಯಿರೈ ಲೋಕದ ಹಿತಕೆ

ಆ ಮತದ ಈ ಮತದ ಹಳೆ ಮತದ ಸಹವಾಸ

ಸಾಕಿನ್ನು, ಸೇರಿರೈ ಮನುಜ ಮತಕೆ,

ವಿಶ್ವ ಪಥಕೆ ಓ ಬನ್ನಿ ಸೋದರರೇ, ಬೇಗ ಬನ್ನಿ.

                                                                                - ರಾಷ್ಟ್ರಕವಿ ಕುವೆಂಪು
 

 

Image: