ಕೆ.ಆರ್.ಶ್ರೀಯಾನ್ ರವರು ರಚಿಸಿರುವ ಎ.ಕೃಷ್ಣ ಶೆಟ್ಟಿ -ಜನಮನ ಗೆದ್ದ ನಾಯಕ ಎಂಬ ಪುಸ್ತಕವನ್ನು ಹಂಪಿ ವಿ.ವಿ. ಪ್ರಾಧ್ಯಾಪಕರಾದ ಪ್ರೊ. ಚಂದ್ರ ಪೂಜಾರಿರವರು ಬಿಡುಗಡೆ ಗೊಳಿಸಿದರು. ವೇದಿಕೆಯಲ್ಲಿ ಲೇಖಕರು ಮತ್ತು ಪ್ರೊ.ಸುರೇಂದ್ರ ರಾವ್, ವಸಂತರಾಜ್, ಬಾಲಕೃಷ್ಣ ಶೆಟ್ಟಿ, ಯಮುನಾ ಗಾಂವ್ಕರ್, ವಸಂತ ಆಚಾರಿ ಇದ್ದರು.

Slideshow Image: