ಜನಶಕ್ತಿ ಪತ್ರಿಕೆಯ ವಿಷೇಷಾಂಕ ಬಿಡುಗಡೆಯನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ವಿಶೇಷಾಂಕವನ್ನು ಇತಿಹಾಸ ತಜ್ಞ ಮತ್ತು ಚಿಂತಕರಾದ ಪ್ರೊ.ಬಿ.ಸುರೇಂದ್ರ ರಾವ್ ರವರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಡಾ||ಚಂದ್ರಪೂಜಾರಿ, ಜಿ.ಎನ್.ನಾಗರಾಜ್, ವಿಜೆಕೆ ನಾಯರ್, ಕೆ.ಆರ್.ಶ್ರೀಯಾನ್, ವಸಂತ್ ಆಚಾರಿ ಇದ್ದರು.

Slideshow Image: