ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ 2 ದಿನದ ಅಧ್ಯಯನ ಶಿಬಿರ ಬನ್ನೇರುಘಟ್ಟದಲ್ಲಿ ಆರಂಭವಾಯಿತು. ಸಮುದಾಯ ಸಾಂಸ್ಕೃತಿಕ ಸಂಘಟನೆಯ ರಾಜ್ಯ ನಾಯಕರಾದ ಟಿ.ಸುರೇಂದ್ರರಾವ್ ಉದ್ಘಾಟಿಸಿದರು. ವೇದಿಕೆಯಲ್ಲಿ ಮುಖಂಡರಾದ ಕೆ.ಎನ್.ಉಮೇಶ್, ಬಿ.ಎನ್.ಮಂಜುನಾಥ್, ಡಿ.ಮಹದೇಶ್ ಮತ್ತಿತರರು ಉಪಸ್ಥಿತರಿದ್ದರು.

Slideshow Image: