ಜನ್ಮದಿನಾಚರಣೆಗೆ ಮಾಡಿದ್ದ 5000 ರೂ. ಉಳಿತಾಯ

ಸಂಪುಟ: 
10
ಸಂಚಿಕೆ: 
28
Sunday, 3 July 2016

ಈ ಪುಟ್ಟ ಬಾಲಕಿ ಮೇಗಲಿನಾ ಬ್ಯಾನರ್ಜಿ, ತನ್ನ ಜನ್ಮದಿನಾಚರಣೆಗೆ ಮಾಡಿದ್ದ 5000 ರೂ.ಗಳ ಉಳಿತಾಯವನ್ನು ಟಿಎಂಸಿ ಹಿಂಸಾಚಾರಗಳಿಗೆ ತುತ್ತಾದ ಸಂಗಾತಿಗಳ ನೆರವಿಗೆಂದು ಸಿಪಿಐ(ಎಂ) ಸಂಗ್ರಹಿಸುತ್ತಿರುವ ನಿಧಿಗೆ ನೀಡಿದಳು. ಎಡರಂಗದ ಅಧ್ಯಕ್ಷ ಬಿಮನ್ ಬಸು ಆಕೆಯಿಂದ ಈ ಚೆಕ್ ಸ್ವೀಕರಿಸಿದರು.