26 ಜಿಲ್ಲೆಗಳಿಗೆ ಇಎಸ್‍ಐ ವಿಸ್ತರಣೆ

ಸಂಪುಟ: 
10
ಸಂಚಿಕೆ: 
27
Sunday, 26 June 2016

ಕೇಂದ್ರ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯು ಏಪ್ರಿಲ್-22, 2016 ರಂದು ಅಧಿಸೂಚನೆ ಮೂಲಕ ಕರ್ನಾಟಕದ ಈ ಕೆಳಗಿನ 26 ಜಿಲ್ಲೆಗಳಿಗೆ ಇಎಸ್‍ಐ(ಎಂಪ್ಲಾಮೆಂಟ್ ಸ್ಟೇಟ್ ಇನ್ಸೂರೆನ್ಸ್) ಸೌಲಭ್ಯವನ್ನು ವಿಸ್ತರಿಸಿರುವುದಾಗಿ ಪ್ರಕಟಿಸಿದೆ. ಇದೆ ಸೌಲಭ್ಯಗಳು ಎಲ್ಲಾ ಕಾರ್ಮಿಕರಿಗೂ ಸಿಗುವಂತೆ ಸಿಐಟಿಯು ಎಲ್ಲಾ ಸಂಘಗಳು ಕ್ರಮವಹಿಸಬೇಕು.

ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮೀಣ ಮತ್ತು ನಗರ, ಚಾಮರಾಜನಗರ, ಚಿತ್ರದುರ್ಗ, ದಕ್ಷಿಣಕನ್ನಡ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಹಾಸನ, ಕಲಬುರಗಿ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರಕನ್ನಡ, ವಿಜಯಪುರ, ಯಾದಗಿರಿ ಜಿಲ್ಲೆಗಳು.