ರೈತ ಸಂಘ ವಿಚಾರ ಸಂಕಿರಣ

ಸಂಪುಟ: 
10
ಸಂಚಿಕೆ: 
26
Sunday, 19 June 2016

ಕೇಂದ್ರ ಸರ್ಕಾರ ಘೋಷಿಸಿದ ಕೃಷಿಯಲ್ಲಿ ಶೇಕಡ 100% ರಷ್ಟು ವಿದೇಶಿ ಬಂಡವಾಳ ಹಾಗೂ ಆನ್ ಲೈನ್ ಮಾರುಕಟ್ಟೆ ಕೃಷಿಕರ ಆತ್ಮಹತ್ಯೆ ತಡೆಯಬಹುದೆ ಎಂಬ ವಿಚಾರವಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಕರ್ನಾಟಕ ಪ್ರಾಂತ ರೈತ ಸಂಘ(ಕೆ.ಪಿ.ಆರ್.ಎಸ್.) ವತಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಕೆ.ಪಿ.ಆರ್.ಎಸ್. ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಜಿ.ವಿ.ಶ್ರೀರಾಮರೆಡ್ಡಿ ಮತ್ತು ಮುಖಂಡರಾದ ಮಾರುತಿ ಮಾನ್ಪಡೆ ರವರು ಮಾತನಾಡಿದರು.

ವರದಿ : ಶರಣಬಸಪ್ಪ ಮಮಶೆಟ್ಟಿ