ಓಲಿಂಪಿಕ್ ಸ್ಪಧಿಸಲು ಅರ್ಹಳಾಗಿರುವ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ದೀಪಾ ಕರ್ಮಕರ್

ಸಂಪುಟ: 
10
ಸಂಚಿಕೆ: 
22
Sunday, 22 May 2016

ಓಲಿಂಪಿಕ್ ಪಂದ್ಯಗಳಲ್ಲಿ ಸ್ಪಧಿಸಲು ಅರ್ಹಳಾಗಿರುವ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ದೀಪಾ ಕರ್ಮಕರ್ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ರವರನ್ನು ಭೇಟಿ ಮಾಡಿದಾಗ.

ತ್ರಿಪುರಾ ಮುಖ್ಯಮಂತ್ರಿಗಳು ಆಕೆಯನ್ನು ಈ ಸಾಧನೆಗೆ ಅಭಿನಂದಿಸುತ್ತ ಆಕೆಗೆ ಅಗತ್ಯವಾದ ಎಲ್ಲ ಬೆಂಬಲಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.